ನಮಾಜಿನಲ್ಲಿ ಖಿಬ್ಲಾ ಕಡೆಯಿಂದ ಮುಖ ತಿರುಗಿಸಿದರೆ ನಮಾಜ್ ಅಸಿಂಧುವಾಗುತ್ತದೆಯೇ?

 ನಮಾಜಿನಲ್ಲಿ ಖಿಬ್ಲಾ  ಕಡೆಯಿಂದ ಅತ್ಯಾವಶ್ಯಕ್ಕಾಗಿ  ಮುಖ ತಿರುಗಿಸುವುದರಲ್ಲಿ ಯಾವುದೇ ತೊಂದರೆ ಇಲ್ಲ. ಅನಾವಶ್ಯಕವಾಗಿ ಮುಖ ತಿರುಗಿಸುವುದು ಕರಾಹತ್ ಆಗಿದೆ. ಬದಲಾಗಿ ಮುಖದೊಂದಿಗೆ ತನ್ನ ಎದೆಯೂ ಕೂಡ ತಿರುಗಿದರೆ ನಮಾಜ್ ಅಸಿಂಧು ಆಗುತ್ತದೆ. ನಮಾಜ್ ನಲ್ಲಿ ಪೂರ್ಣವಾಗಿ ತನ್ನ ಎದೆ ಖಿಬ್ಲಾದ ಕಡೆಗಿರುವುದು ಕಡ್ಡಾಯವಾಗಿದೆ.

Related Posts

Leave A Comment