ಪ್ರವಾದಿ ಪ್ರೇಮ
ಮುಹಮ್ಮದ್ ನೆಬಿ (ಸ)ರವರು ಮುಸ್ಲಿಮರಿಗೆ ಯಾರಾಗಿದ್ದಾರೆ? ಕೇವಲ ಒಂದು ಸಂದೇಶ ವಾಹಕರೂ ಮತ್ತು ಪ್ರವಾದಿಯೇ?ಅಥವಾ ಒಬ್ಬ ಉತ್ತಮ ಶಿಕ್ಷಕ ಮತ್ತು ಮಾರ್ಗದರ್ಶಕರೇ?ಅಥವಾ ಇದು ಅವರ ಸ್ವಂತ ಜೀವನಕ್ಕಿಂತ ದೊಡ್ಡ ಪ್ರೇಮ ಸಂಬಂಧ ಮತ್ತು ದೇವರ ಕಾಂತಿಯ ಮೇಲೆ ಹೊಳೆಯುವ ಬೆಳಕು? ಅವರು ಬಹಿರಂಗಪಡಿಸಿದ ಧರ್ಮಗ್ರಂಥ ಮತ್ತು ಸಲಹೆಗಳು ಮಾತ್ರ ಅವರನ್ನು ಸಂಬಂಧಪಟ್ಟಿರುವುದು. ಪ್ರವಾದಿ ಮೊಹಮ್ಮದ್ (ಸ) ರವರನ್ನು ಹೃದಯದಲ್ಲಿ ಮತ್ತು ಜೀವನದಲ್ಲಿ ನೆಲೆ ಸಬೇಕಾಗಿದೆ.
ಪವಿತ್ರ ಕುರಾನ್ ಪ್ರವಾದಿ ಮೊಹಮ್ಮದ್ (ಸ) ಮತ್ತು ಅವರ ಅನುಯಾಯಿಗಳ ನಡುವಿನ ಸಂಬಂಧವನ್ನು ವಿವರಿಸುವುದು ಹೀಗಾಗಿದೆ:"ಪ್ರವಾದಿಯು ವಿಶ್ವಾಸಿಗಳಿಗೆ ಅವರ ಜೀವನಕ್ಕಿಂತ ಹತ್ತಿರವಾಗಿದೆ"( ಅಲ್ ಅಹಿಸಾಬ್ ೬)ಈ ವಾಕ್ಯದ ಮೊತ್ತವನ್ನು ನಮಗೆ ನೀಡುವುದು ಅಭಿಪ್ರಾಯ ಪ್ರಚೋದಕವಾದ ಒಂದು ಆಶಯವಾಗಿದೆ. ಪ್ರೀತಿ ಗಿಂತ ಹೆಚ್ಚು ನಿಕಟ ಏನು ಇಲ್ಲ,ಪ್ರೀತಿಯನ್ನು ಹೊರತುಪಡಿಸಿ ಯಾವುದೇ ಸಂಬಂಧಕ್ಕೆ ದೂರ ಮತ್ತು ಮಿತಿ ಇದೆ. ಪ್ರೀತಿಯ ಮೂಲಕವಲ್ಲದೆ ಯಾರಿಗೂ ಯಾರೊಂದಿಗೂ ಜೀವನಕ್ಕಿಂತ ಹತ್ತಿರವಾಗಲು ಸಾಧ್ಯವಿಲ್ಲ, ಆದುದರಿಂದ ಪ್ರವಾದಿ ಮೊಹಮ್ಮದ್ (ಸ) ರವರನ್ನುತನ್ನ ಜೀವನಕ್ಕೆ ಸ್ವೀಕರಿಸುವ ಯಾವುದಾದರೂ ಒಂದು ವ್ಯಕ್ತಿಗೆ ಪ್ರವಾದಿ ಪ್ರಣಯವು ಪ್ರತಿಜ್ಞೆ ಯಲ್ಲಿ ತೊಡಗಿಸಿಕೊಳ್ಳುವುದಾಗಿದೆ.ಏಕೆಂದರೆ ಪ್ರವಾದಿಯರೇ ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ, " (ಮಿಸ್ ಕಾತುನ್ ಮಾಸಾಬೀ)ಮುಂತಾದ ಸಂಗ್ರಹಗಳಲ್ಲಿ ನಿಷ್ಪಾಪ ಸ್ಥಿತಿಯಲ್ಲಿ ಉಲ್ಲೇಖಿಸಲಾದ ಪ್ರವಾದಿ ವಚನದಲ್ಲಿ ಹೀಗೆ ಕಾಣುತ್ತದೆ "ನಿಮ್ಮಿಂದ ಒಬ್ಬನು ತಣ್ಣ ಮಾತಾಪಿತರ ಗಿಂತಲೂ ಮಕ್ಕಳಿಗಿಂತಲೂ ಅಲ್ಲದೆ ಇಡೀ ಮಾನವಕುಲ ಕ್ಕಿಂತ ಪ್ರೀತಿಯು ನನ್ನೊಂದಿಗೆ ಆಗುವವರೆಗೆ ಅವನು ಪರಿಪೂರ್ಣ ಸತ್ಯವಿಶ್ವಾಸಿ ಆಗಲಾರೆ ಎಂದು ನಾನು ನನ್ನ ಜೀವನದ ಮಾಲೀಕನ ಹೆಸರಿನಲ್ಲಿ ಭರವಸೆ ಇಟ್ಟುಕೊಳ್ಳುತ್ತೇನೆ". ಈ ಪದವು ಪ್ರವಾದಿ ಮೊಹಮ್ಮ ದ (ಸ) ರವರೊಂದಿಗಿನ ಪವಿತ್ರ ಮತ್ತು ಆಳವಾದ ಪ್ರೇಮ ಸಂಬಂಧವನ್ನು ಸೂಚಿಸುತ್ತದೆ. ಪ್ರವಾದಿ ಮೊಹಮ್ಮದ್ ನಬಿ ಎಂಬ ವ್ಯಕ್ತಿಯೊಂದಿಗೆ ಯೇ ಅಲ್ಲಿಂದ ಕಲಿಸಿದ ಪಾಠಗಳು ಅವರು ಕಲಿಸಿದ ಸಲಹೆಗಲು ಅಥವಾ ತೋರಿಸಿಕೊಟ್ಟ ಕ್ರಿಯೆಯೊಂದಿಗೆ ಅಲ್ಲ . ಪಾಠಗಳು ಬೋಧನೆಗಳು ಮತ್ತು ಕ್ರಿಯೆ ಎಲ್ಲವೂ ಒಬ್ಬನು ಇಷ್ಟಪಡುವುದು ಮತ್ತು ಪಾಠಗಳು ಬೋಧನೆಗಳು ಮತ್ತು ಕ್ರಿಯೆ ಎಲ್ಲವೂ ಒಬ್ಬನು ಇಷ್ಟಪಡುವುದು ಮತ್ತು ಸ್ವೀಕರಿಸುವುದು ಪ್ರವಾದಿಯನ್ನು ಪ್ರೀತಿಸಿದ ನಂತರ ವಿರುವ ಕಾರ್ಯವಾಗಿದೆ.
ಹಜ್ರತ್ ಉಮರ್ (ರ) ಒಮ್ಮೆ ಪ್ರವಾದಿ (ಸ) ರಲ್ಲಿ ಹೇಳಿದರು: ಓಅಲ್ಲಾಹನ ದೂತರೇ ನನ್ನನ್ನು ಹೊರತುಪಡಿಸಿ ಎಲ್ಲಕ್ಕಿಂತ ಹೆಚ್ಚಾಗಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ.ಇದನ್ನು ಕೇಳಿದಾಗ ಪ್ರವಾದಿಯವರು ಹೇಳಿದರು: "ಅದು ಸರಿಯಲ್ಲ ಉಮರ್, ನೀನು ನಿನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸಬೇಕು". ತಟ್ಟನೆ ಅಲ್ಲಿಂದ ಉಮರ್ (ರ) ವರು ಹೇಳಿದರು: ಓ ಅಲ್ಲಾಹನ ದೂತ ರೇ ನನಗೆ ನನ್ನೊಂದಿಗೆ ಇರುವುದಕ್ಕಿಂತಲೂ ಹೆಚ್ಚಾಗಿ ಪ್ರೀತಿ ನಿಮ್ಮೊಂದಿಗೆ ಯಾಗಿದೆ. ಹಾಗಾದರೆ ಸರಿ ಎಂದು ಅವರು ಉತ್ತರಿಸಿದರು. ಪ್ರವಾದಿಯರೊಂದಿಗೆ ಇರುವ ಸ್ನೇಹ ವಲ್ಲದೆ ಅಲ್ಲಿನ ಕ್ರಿಯೆಯೊಂದಿಗೆ ಅಥವಾ ಅಲ್ಲಿಂದ ಕಲಿಸಿದ ಪಾಠದೊಂದಿಗೆ ,ಬೋಧಿಸಿದ ಬೋಧನೆಯೊಂದಿಗೆ ಇರುವ ಬದ್ಧತೆಯಲ್ಲ ಇಲ್ಲಿ.
ಪ್ರವಾದಿ (ಸ) ಅಲ್ಲಿಂದ ಜನತೆಗೆ ನೀಡಿದ ಆಲೋಚನೆಗಳೊಂದಿಗೆ ಮೌಲ್ಯಗಳಿಗಿಂತ ಅತಿಯಾದ ಸಂಬಂಧ ವ್ಯಕ್ತಿತ್ವದೊಂದಿಗೆ ಲಗತ್ತಿಸಿ ಕೊಂಡ ಒಂದು ಸಂಬಂಧವಾಗಿತ್ತು ಅನುಯಾಯಿಗಳೊಂದಿಗೆ ನಿರ್ವಹಿಸಿದ್ದು. ಅಲ್ಲಿಂದ ಆಗಾ ಗೆ ಹೇಳಿದ ಒಂದು ಮಾತು ಗಮನಿಸಿ:"ನಾವು ಯಾವುದೇ ವಿಶ್ವಾಸಿಗೂ ತನಗಿಂತ ದೊಡ್ಡ ಸಂಬಂಧಿಯಾಗಿ ಇದೆ .ಆದುದರಿಂದ ಒಬ್ಬ ಆಸ್ತಿ ಉಳಿಸಿ ಮರಣ ಹೊಂದಿದರೆ ಅದು ಅವನ ಉತ್ತರಾಧಿಕಾರಿಗಳು ತೆಗೆದುಕೊಳ್ಳಲಿ ,ಸಾಲ ಬಾಕಿ ಇಟ್ಟು ಮರಣ ಹೊಂದಿದರೆ ಅದು ನನ್ನೊಂದಿಗೆ ಕೇಳಿಕೊಳ್ಳಲಿ."
ಒಬ್ಬರು ಪ್ರವಾದಿ (ಸ) ರಲ್ಲಿ ಕೇಳಿದರು:"ಈ ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ?ಪ್ರವಾದಿ ಹೇಳಿದರು: ಆ ದಿವಸಕ್ಕೆ ಬೇಕಾಗಿ ನೀನು ಯಾವ ಸಿದ್ಧತೆಗಳನ್ನು ಮಾಡಿದೆ? ಎಂದು ಪ್ರಶ್ನಿಸಿದರು. ಆಗ ನಾನು ಅಧಿಕ ನಮಾಜು ಮಾಡಿಯೋ, ವೃತ್ತ ಅನುಷ್ಟಿಸಿಯೋ
ಯಾವ ಸಿದ್ಧತೆಯನ್ನು ಮಾಡಲಿಲ್ಲ. ಆದರೆ ಅಲ್ಲಾಹನನ್ನು ಮತ್ತು ಅವನ ದೂತರನ್ನು ಅತಿಯಾಗಿ ಪ್ರೀತಿಸುತ್ತಿದ್ದೇನೆ ಎಂದು ಹೇಳಿದರು.,"ಇದು ಕೇಳಿದಾಗ ಪ್ರವಾದಿ ( ಸ) ರವರು ಹೇಳಿದರು: ಯಾವೊಬ್ಬನೂ ಅವನ ಸಹೋದರರೊಂದಿಗೆ ಯಾಗಿರುತ್ತದೆ".ಅಲ್ಲಾಹನನ್ನು ಮತ್ತು ಅವನ ದೂತರನ್ನು ಪ್ರೀತಿಸಿದವನು ಅಲ್ಲಾಹುವಿನ ಮತ್ತು ಅವನ ದೂತ ರೊಂದಿಗೆ ಆಗಿದೆ. ಇಲ್ಲಿ ಪ್ರವಾದಿ (ಸ) ರನ್ನು ಪ್ರೀತಿಸುವುದಾಗಿ ಹೇಳಿದರೆ ಅರ್ಥ, ಮೊಹಮ್ಮದ್ ನಬಿ (ಸ) ಎಂಬ ವ್ಯಕ್ತಿಯನ್ನು ಪ್ರೀತಿಸುವುದು ಆಗಿದೆ. ಅದಾಗಿದೆ ಸತ್ಯ ವಿಶ್ವಾಸದ ಪರಿಪೂರ್ಣತೆ ಗುಳ್ಳ ಆಧಾರವಾಗಿ ಉಲ್ಲೇಖಿಸಲಾಗಿದೆ. ಮೋಹಮ್ಮದ್ ನಬಿ (ಸ)ಎಂಬ ವ್ಯಕ್ತಿಯೊಂದಿಗೆ ಇರುವ ಮನಸ್ಸಿನಲ್ಲಿ ಸಹಾನುಭೂತಿ ಮತ್ತೊಬ್ಬರಿಗಿಂತಳು ಆಳವಾಗಿಯೂ ಮೇಲೆ ಯಾಗಿಯೂ ಸ್ಥಾನ ಹಿಡಿದುಕೊಳ್ಳುವುದು ಅಲ್ಲಿನ ಹೃದಯ ಸರ್ವವ್ಯಾಪಿಯಾಗಿ ಸೆಳೆಯುವ ಹಂತದಲ್ಲಿ ಯಾಗಿದೆ ಒಬ್ಬನಿಗೆ ಸತ್ಯದ ಮೇಲಿನ ನಂಬಿಕೆ ಪೂರ್ಣಗೊಳ್ಳುವುದು.
ಪ್ರವಾದಿ ( ಸ) ಪ್ರೀತಿಸುವುದೆಂದರೆ ನೆಬಿ(ಸ) ರವರನ್ನು ಪ್ರೀತಿಸುವುದೇ ಇದರ ಸಾರ, ನೆಬಿ( ಸ) ರನ್ನು ಅನುಸರಿಸುವುದು ಅಲ್ಲ. ವಿದೇಯತೆ ಪ್ರೀತಿಯ ಪರಿಣಾಮವಾಗಿಯೂ, ಭಯದ ಪರಿಣಾಮವಾಗಿಯೂ, ಇತರ ಅನೇಕ ವಸ್ತುಗಳ ಪರಿಣಾಮವಾಗಿಯೂ ಉಂಟಾಗುತ್ತದೆ. ಯಾವುದೇ ರೀತಿಯ ವಿದೇಯತೆ ಗಳನ್ನು ಇಸ್ಲಾಂ ಎಂದು ವಿವರಿಸಬಹುದು. ಆದರೆ ಪ್ರೀತಿಯ ಪರಿಣಾಮವಾಗಿ ವಿಧೇಯತೆ ಯಾಗಿದೆ ನಂಬಿಕೆಯನ್ನು ಪೂರ್ಣಗೊಳಿಸುವುದು. ಪ್ರವಾದಿ ( ಸ) ರವರೊಂದಿಗೆ ಇರುವ ಪ್ರೇಮವಾಗಿದೆ ಒಬ್ಬ ಸತ್ಯವಿಶ್ವಾಸಿಯನ್ನು ಪ್ರವಾದಿ (ಸ) ರವರಲ್ಲಿ ವಿಲೀನಗೊಳಿಸುವುದು, ನಾವು ಒಬ್ಬರನ್ನು ನಂಬುವಗಾಗಿದೆ ಅವನನ್ನು ನಮಗೆ ಅನುಕರಿಸಲು ಸಾಧ್ಯವಾಗುವುದು. ವಿಧೇಯತೆ ಯಾಗಲಿ, ನೆಬಿ( ಸ) ರವರನ್ನು ಅನುಕರಿಸುವುದು ಆಗಿದೆ ಇಸ್ಲಾಮಿನ ಸಂಸ್ಕಾರ.ಅನುಕರಿಸುವುದು ಎಂದರೆ ವಿರುದ್ಧ ಬುದ್ಧಿ ಇಲ್ಲದೆ ಅನುಕರಿಸುವುದು ಆಗಿದೆ,"ನೀವು ಅಲ್ಲಾಹನನ್ನು ಪ್ರೀತಿಸುವುದಾದರೆ ನನ್ನನ್ನು ಹಿಂಬಾಲಿಸಿ ಆಗ ಅಲ್ಲಾಹನು ನಿಮ್ಮನ್ನು ಪ್ರೀತಿಸುತ್ತಾನೆ ಎಂಬ ಕಾರ್ಯವನ್ನು ಅಲ್ಲಿನ ಅನುಯಾಯಿಗಳೊಂದಿಗೆ ತಿಳಿಸಲು ಅಲ್ಲಾಹನು ನೆಬಿ(ಸ) ರೊಂದಿಗೆ ವಿನಂತಿಸಲಾಗಿದೆ.
ನೆಬಿ(ಸ) ರನ್ನು ಪ್ರೀತಿಸದೆ ನೆಬಿ(ಸ) ರನ್ನು ಅನುಕರಿಸ ಲಾಗುವುದಿಲ್ಲ, ಪ್ರವಾದಿ ( ಸ)ರನ್ನು ಪ್ರೀತಿಸುವ ಮೂಲಕ ಅಲ್ಲಿಂದ ಕಲಿಸಿಕೊಟ್ಟದ್ದು ಮತ್ತು ಮುಂದುವರಿಸಿಕೊಂಡು ಬಂದ ಸಂಸ್ಕಾರವನ್ನು ಆಗಿದೆ ಒಬ್ಬನು ಹೀರಿಕೊಳ್ಳುವುದು, ಪ್ರವಾದಿಯೊಂದಿಗೆ ಇರುವ ಪ್ರೇಮವು ಅನುಕೂಲವಲ್ಲ, ಹೊರತು ಕರ್ತವ್ಯವಾಗಿದೆ ನೀಡುವುದು."ನನ್ನನ್ನು ಪ್ರೀತಿಸುವವನು ಮುಸಲ್ಮಾನರಿಗೆ ದರಿದ್ರನಾ ಗಳು ತಯಾರಾಗಿದ್ದೀರಾ."ಪ್ರವಾದಿ (ಸ) ರವರು ಹೇಳಿದ ಮಾತಿನ ಅರ್ಥವೇನು? ಆದರೆ, ಎಲ್ಲಾ ಅನಾನುಕೂಲಗಳನ್ನು ಆ ಪ್ರೇಮವು ಮಧುರವಾಗಿಸುತ್ತದೆ.
ಆದರೆ ನಾವು ಪ್ರವಾದಿ (ಸ) ಅವರನ್ನು ಏಕೆ ಪ್ರೀತಿಸಬೇಕು? ಇದು ಹೇಗೆ ಸಾಧ್ಯ? ಪ್ರೀತಿಯ ಆಧಾರವೆಂದರೆ ಜ್ಞಾನ. ಸೌಂದರ್ಯದ ಹೆಸರಿನಲ್ಲಿ ನೀವು ಒಬ್ಬರನ್ನು ಸೌಂದರ್ಯದ ಮೇಲೆ ಪ್ರೀತಿಸಲು ಬಯಸಿದರೆ, ನೀವು ಅವನ ಸೌಂದರ್ಯವನ್ನು ಕಂಡುಹಿಡಿಯಬೇಕು ಮತ್ತು ತಿಳಿದುಕೊಳ್ಳಬೇಕು. ಸಂಬಂಧದ ಹೆಸರಿನಲ್ಲಿ ಯಾರನ್ನಾದರೂ ಪ್ರೀತಿಸಲು ನೀವು ಅವನೊಂದಿಗಿನ ಸಂಬಂಧವನ್ನು ತಿಳಿದುಕೊಳ್ಳಬೇಕು. ಪಾಂಡಿತ್ಯದ ಹೆಸರಿನಲ್ಲಿ ಒಬ್ಬನನ್ನು ಪ್ರೀತಿಸುವುದಾದರೆ ಅವನ ಪಾಂಡಿತ್ಯದ ಬಗ್ಗೆ ಜ್ಞಾನ ಮತ್ತು ಅರಿವು ಇರಬೇಕು ಮತ್ತು ದಯೆಯ ಹೆಸರಿನಲ್ಲಿ ಯಾರನ್ನಾದರೂ ಪ್ರೀತಿಸುವುದು ಎಂದರೆ ಅವನು ಏನು ಒಳ್ಳೆಯದನ್ನು ಮಾಡಿದ್ದಾನೆಂದು ತಿಳಿದುಕೊಳ್ಳುವುದು ಮತ್ತು ನೆನಪಿಟ್ಟುಕೊಳ್ಳಬೇಕು. ಈ ಅರ್ಥದಲ್ಲಿ, ನಾವು ಅವರನ್ನು ಸಂಪೂರ್ಣವಾಗಿ ತಿಳಿದಾಗ ಮಾತ್ರ ಪ್ರವಾದಿ ಮುಹಮ್ಮದ್ (ಸ) ರನ್ನು ಪ್ರೀತಿಸಲು ಸಾಧ್ಯ. ಪ್ರವಾದಿ ಮುಹಮ್ಮದ್ (ಸ) ಬ್ರಹ್ಮಾಂಡದ ಸೃಷ್ಟಿಕರ್ತನು ರಚಿಸಿದ ಎಲ್ಲಾ ಉತ್ತಮ ಗುಣಗಳ ಪರಿಪೂರ್ಣ ಸಂಯೋಜನೆಯಾಗಿದೆ ಪ್ರವಾದಿ ಮುಹಮ್ಮದ್ (ಸ). ಅಲ್ಲಿನ ಆ ಗುಣಗಳಲ್ಲಿ ಅಮೂಲ್ಯ ರಾಗಿದ್ದಾರೆ ಮತ್ತು ಆ ಗುಣಗಳನ್ನು ಅಲ್ಲಿ ಆಳವಾಗಿ ಗೌರವಿಸ ಲಾಗುತ್ತದೆ . ಅಂತಹ ಕೆಲವು ಸದ್ಗುಣಗಳನ್ನು ಪ್ರವಾದಿಯ ನೆರವೇರಿಕೆಗೆ ಮುಂಚಿತವಾಗಿ ಅಲ್ಲಿ ಸಂಗ್ರಹಿಸಲಾಯಿತು. ಅಲ್ಲಿನ ಪರಿಪೂರ್ಣತೆಯ ಕುರಿತು ಅಲ್ಲಾಹನ ಅರಿವಾಗಿದೆ ಅಲ್ಲಿನ ಅಂತ್ಯ ಪ್ರವಧಿಯಾಗಿ ನಿರ್ಧರಿಸಿದ್ದು.ಅಲ್ಲಿನ ಎಲ್ಲಾ ದೈವಿಕ ಗುಣಗಳ ಬಹಿರಂಗ ಮತ್ತು ಎಲ್ಲಾ ಮಾನವ ಗುಣಗಳ ಅಂತ್ಯ ಮತ್ತು ಮುದ್ರೆಯಾಗಿದೆ. ಎಲ್ಲಾ ಮಾನವ ಗುಣಗಳು ಅವರ ಬಳಿಗೆ ಹೋಗಿ ಅಂತ್ಯವನ್ನು ನೋಡುತ್ತವೆ. ಪೂಜ್ಯ ಪ್ರವಾದಿ (ಸ) ಎಲ್ಲಾ ಸದ್ಗುಣಗಳ ಪ್ರಧಾನ ಆಸ್ಥಾನವಾಗಿದೆ. ಪ್ರವಾದಿ (ಸ) ಅವರು ಮುಹಮ್ಮದ್ ಆಗಿ ಜನಿಸಿದಾಗಿನಿಂದಲೂ ಇದೆಲ್ಲವೂ ಇದೆ. "ಪೂಜ್ಯನು" ಎಂಬ ಅರ್ಥವಿರುವ ಮುಹಮ್ಮದ್ ಎಂಬ ಹೆಸರು ದೇವರಿಂದ ಪ್ರೇರಿತವಾಗಿತ್ತು. ಅವರ ಅಜ್ಜ ಅಬ್ದುಲ್ ಮುತಾಲಿಬ್ ಇದಕ್ಕೆ ಇನ್ನೊಂದು ಹೆಸರನ್ನು ನೀಡಲು ಮುಕ್ತರಾಗಿರಲಿಲ್ಲ. ಆದ್ದರಿಂದ ಮುಹಮ್ಮದ್ ಎಂಬ ಹೆಸರಿನಿಂದ ತಮ್ಮನ್ನು ಕೆಟ್ಟವರು ಎಂದು ಕರೆಯುವವರೂ ಆತನನ್ನು ಮಹಿಮೆಪಡಿಸಬೇಕು. ಅವರು ಭೂಮಿಯಿಂದ ಹುಟ್ಟಿದ ನಲವತ್ತನೇ ವಯಸ್ಸಿನಲ್ಲಿ ಪ್ರವಾದಿಯಾಗುವ ಮೊದಲು ಅವರು ಮುಹಮ್ಮದ್ ಆಗಿದ್ದರು. ಅವರು ಪ್ರವಾದಿ ಮತ್ತು ಮೆಸೆಂಜರ್ ಅವರೊಂದಿಗೆ ಮುಹಮ್ಮದು ಆಗಿದ್ದರು. ಪ್ರವಾದಿತ್ವ ಭೂಮಿಯ ಮೇಲಿನ ಎರಡನೇ ಜನ್ಮ. ಮೊದಲ ಜನನ ಮುಹಮ್ಮದ್. ಮೊದಲ ಜನ್ಮವಿಲ್ಲದೆ ಎರಡನೇ ಜನ್ಮವಿಲ್ಲ. ಆದ್ದರಿಂದ, ಅವರ ವ್ಯಕ್ತಿತ್ವವನ್ನು ಹುಟ್ಟಿದ ಸಮಯದಿಂದ ಭವಿಷ್ಯವಾಣಿಯ ಸಾಧ್ಯತೆಯವರೆಗೆ ಅತ್ಯಲ್ಪವೆಂದು ಪರಿಗಣಿಸಲಾಗುವುದಿಲ್ಲ. ಮೊದಲ ಜನ್ಮದಿಂದ ಅವರಿಗೆ ಪ್ರವಾದಿ ಎಂಬ ಬಿರುದನ್ನು ನೀಡುವವರೆಗೂ ಅವರನ್ನು ಸಾರ್ವತ್ರಿಕವಾಗಿ 'ಅಲ್ ಅಮೀನ್' ಎಂದು ಸ್ವೀಕರಿಸಲಾಯಿತು. ಆದ್ದರಿಂದ, ಎರಡನೆಯ ಜನ್ಮದಿಂದ ಮರಣದ ಸಮಯದವರೆಗೆ ಕೇವಲ ಇಪ್ಪತ್ಮೂರು ವರ್ಷಗಳು ಅವರ ಜೀವನದಿಂದ ನಮಗೆ ಪ್ರಸ್ತುತವಾಗಿವೆ ಮತ್ತು ಮುಹಮ್ಮದನ್ ಆಗಿರುವ 40 ವರ್ಷಗಳನ್ನು ತಿರಸ್ಕರಿಸುವುದು ಅದನ್ನು ಸಂಪೂರ್ಣವಾಗಿ ಸ್ವೀಕರಿಸುವುದು. ಇಂದ್ರಿಯನಿಗ್ರಹವು ಪೂಜ್ಯ ಪ್ರವಾದಿ (ಸ) ರ ವ್ಯಕ್ತಿತ್ವದ ವಿಭಜನೆಯಾಗಿದೆ. ವಿಭಜಿಸುವ ಮೂಲಕ ಯಾರನ್ನು ನೆನಪಿಸಿಕೊಳ್ಳ ಲಾಗುವುದಿಲ್ಲ.
ಯಾವುದೇ ಸದ್ಗುಣಗಳ ಹೆಸರಿನಲ್ಲಿ ನಾವು ಯಾರನ್ನಾದರೂ ಪ್ರೀತಿಸಿದ ಆಗಲೆಲ್ಲ ಆ ಸದ್ಗುಣವು ಅದರ ಪೂರ್ಣತಯೊಂದಿಗೆ ಪ್ರವಾದಿ (ಸ) ರಲ್ಲಿ ಬರುತ್ತದೆ . ಆದ್ದರಿಂದ, ಪ್ರವಾದಿ (ಅಲ್ಲಾಹನ ಶಾಂತಿ ಮತ್ತು ಆಶೀರ್ವಾದ) ಬಗ್ಗೆ ನಾವು ಹೆಚ್ಚು ತಿಳಿದುಕೊಂಡಿದ್ದೇವೆ. ನಮ್ಮ ಇತರ ಸ್ನೇಹಿತರನ್ನು ಮೀರಿ, ನಾವು ಅವರ ವ್ಯಕ್ತಿತ್ವ ಆಕರ್ಷಿತವಾಗಿ ಅವರನ್ನು ಪ್ರೀತಿಸಬೇಕು. ಹೀಗೆ ನಾವು ಅಲ್ಲಾಹನನ್ನು ಸ್ವೀಕರಿಸಬಹುದು. ಇಕ್ಬಾಲ್ ನ ಪದಗಳನ್ನು ನೋಡಿ:"ನಿಮ್ಮ ಪ್ರೀತಿಗಾಗಿ (ಮುಹಮ್ಮದ್ ( ಸ) ಆತ್ಮ ತ್ಯಾಗಮಾಡುವ ಶಾಶ್ವತ ಪ್ರೇಮಿ ಯಾಗುವ, ವಿದ್ಯಾ ಪ್ರೇಮಿ ಯಾಗು....... ಈ ಮೂಲಕ ನಿನಗೆ ಎಲ್ಲಾ ದಿಕ್ಕುಗಳಿಂದಲೂ ಮುಕ್ತನಾಗಿ ಅಲ್ಲಾಹನನ್ನು ಪಡೆಯಲು ಸುಲಭವಾಗಬಹುದು.
ಪ್ರವಾದಿ ಮೊಹಮ್ಮದ್(ಸ) ಅವರು ಮುಸ್ಲಿಮರ ಪ್ರೀತಿಯ ವಸ್ತುವಾಗಿರುತ್ತದೆ. ಅವರು ಕರುಣಾಮಯಿ ಮತ್ತು ಜಗತ್ತಿಗೆ ಬೆಳಕು. ಬೆಳಕು ಅಲ್ಲ, ಆದರೆ ದೀಪವೇ, ಅಲ್ಲಾಹನು ಹೇಳುತ್ತಾನೆ:"ಓ ಪ್ರವಾದಿಯವರೇ, ನಾವು ನಿಮ್ಮನ್ನು ಸಾಕ್ಷಿಯಾಗಿ ಸುವಾರ್ತೆಯನ್ನು ಕೊಡುವವರಾಗಿ, ಎಚ್ಚರಿಕೆ ನೀಡುವ ವರಾಗಿ, ಅಲ್ಲಾಹನಿಗೆ ಕರೆ ಮಾಡುವವರಾಗಿ ಮತ್ತು ಶಾಶ್ವತ ಬೆಳಕಿನ ದಾರಿದೀಪವಾಗಿ ಕಳುಹಿಸಿದ್ದೇವೆ (ಕುರಾನ್ 33:46). ಕುರಾನ್ ಸಾಮಾನ್ಯವಾಗಿ ಜನರ ಬಗ್ಗೆ ಮತ್ತು ಅವರ ಅನುಯಾಯಿಗಳ ಬಗೆಗಿನ ಮನೋಭಾವವನ್ನು ಸ್ಪಷ್ಟಪಡಿಸುತ್ತದೆ ."ನಿಮ್ಮ ನಡುವೆ ಒಬ್ಬ ಮೆಸೆಂಜರ್ ನಿಮ್ಮ ಬಳಿ ಬಂದಿದ್ದಾನೆ . ನೀವು ಪ್ರೀತಿಸುವುದರಿಂದ ಆತನ ತೊಂದರೆಗೀಡಾಗಿದ್ದಾನೆ. ಆತನು ಕರುಣಾಮಯಿ, ನಂಬುವವರ ಬಗ್ಗೆ ಕರುಣಾಮಯಾ ಆಗಿದ್ದಾನೆ. (ಕುರಾನ್ 9:128)
ಪ್ರವಾದಿ (ಸ) ರಿಗೆನಾವು ನೀಡುವ ಎಲ್ಲಾ ಪ್ರೀತಿಯು ಪ್ರವಾದಿಯು ನಮ್ಮ ಮೇಲೆ ಇಟ್ಟಿರುವ ಪ್ರೀತಿಯ ಕೃತಜ್ಞತೆಯೂ ಆಗುವುದಿಲ್ಲ, ನಮ್ಮ ಹೃದಯವು ಪ್ರವಾದಿಯ ಮೇಲೆ ಪ್ರೀತಿಯನ್ನು ಅನುಭವಿಸುತ್ತ ದೆಯೇ? ನಾವು ಅವರನ್ನು ಸ್ಮರಿಸುವಾಗ ನಮಗೆ ತಣ್ಣಗಾಗುತ್ತದಯೇ?. ನಮ್ಮ ಕಣ್ಣುಗಳಿಂದ ನೀರು ಸುರಿಯುತ್ತದಯೇ?. ಪ್ರವಾದಿ (ಸ) ರನ್ನು ಹತಾಶಿಸುವ ಧ್ವನಿಯನ್ನು ಕೇಳಿದಾಗ ನಿಮಗೆ ಕೋಪ ವಾಗುತ್ತಿದಯೇ? ಇವುಗಳಲ್ಲಿ ಯಾವುದೇ ಇಲ್ಲ ಆದರೆ ನಾವು ನಂಬುವವರು ಎಂಬ ವಾದ ವಿದೆಯೇ?.
ಪ್ರವಾದಿ ಮುಹಮ್ಮದ್ (ಸ) ರವರಲ್ಲಿ ನಾವು ನಮ್ಮ ಸಾರವನ್ನು ಕಳೆದುಕೊಳ್ಳಬೇಕು. ಅದಾಗಿದೆ ನಮ್ಮ ಮೋಕ್ಷದಾರಿ.
ಕನ್ನಡಕ್ಕೆ : ಶಬೀರ್ ಈಶ್ವರಮಂಗಲ