ನಮಾಜ್ ನ ಒಂದು ನೋಟ ಕಲಿಯುವವರಿಗಾಗಿ...
ಯಾವ ಸಮಯದ ನಮಾಜ್ ನಿರ್ವಹಿಸುತ್ತಿರೋ ಆ ನಮಾಝಿನ ನಿಯ್ಯತ್  ಮಾಡಿದ ಮೇಲೆ ಅಲ್ಲಾಹು ಅಕ್ಬರ್ ಎಂದು ಕೈ ಕಟ್ಟಿದ ನಂತರ  
ವಜ್ಜಹ್‌ತು ವಜ್‌ಹಿಯ ಲಿಲ್ಲಝೀ ಫಥ್ವ ರಸ್ಸಮಾವಾತಿ ವಲ್ ಅರ್'ಲ  ಹನೀಫನ್ ಮುಸ್ಲಿಮನ್ ವಮಾ ಅನ ಮಿನಲ್ ಮುಶ್ರಿಕೀನ್. ಇನ್ನ ‌ಸಲಾತಿ ವನುಸುಕೀ  ವಮಹ್‌ಯಾಯ  ವಮಮಾತೀ ಲಿಲ್ಲಾಹಿ ರಬ್ಬಿಲ್ ಆಲಮೀನ್. ಲಾಶರೀಕಲಹೂ ವಬಿಝಾಲಿಕ ಉಮಿರ್‌ತು ವಅನ ಮಿನಲ್ ಮುಸ್ಲಿಮೀನ್...
ಫಾತಿಹ ಮತ್ತು ಸೂರತ್ ಓದಿ ಆದ ನಂತರ  ಅಲ್ಲಾಹು ಅಕ್ಬರ್  
#ರುಕೂಅ್
ಸುಬ್'‌ಹಾನ ರಬ್ಬಿಯಲ್ ಅಳೀಮ್ ವಬಿಹಮ್ದಿಹೀ.. (3ಸಲ)
#ಈತಿದಾಲ್
ರಬ್ಬನಾಲಕಲ್‌ಹಮ್ದು ಮಿಲ್ಅಸ್ಸಮಾವಾತಿ ವಮಿಲ್ಅಲ್ಅರ್‌ಳಿ ವಮಿಲ್ಅ ಮಾಶಿಅ್‌ತ ಮಿನ್ ಶೈಇನ್‌ಬ‌ಅ್‌ದು....
#ಸುಜೂದ್
ಸುಬ್‌ಹಾನ ರಬ್ಬಿಯಲ್ ಅಅ್‌ ಲಾ ವಬಿಹಮ್ದಿಹೀ... (3ಸಲ)
#ಸುಜೂದ್‌ನ_ಮಧ್ಯೆ_ಕುಳಿತ
ರಬ್ಬಿಗ್(غ )‌ಫಿರ್ಲೀ ವರ್‌ಹಮ್ನೀ ವಜ್‌‍ಬುರ್ನೀ ವರ್ಫ‌ಅ್‌ನೀ ವರ್‌ಝ್‌ಕ್‌ನೀ ವಹ್ದಿನೀ ವ‌ಆಫಿನೀ.....
#ಅತ್ತಹಿಯ್ಯಾತ್
ಅತ್ತಹಿಯ್ಯಾತು ಅಲ್-ಮುಬಾರಕಾತು ಅಸ್ಸಲವಾತು ಅತ್ತಯ್ಯಿಬಾತು ಲಿಲ್ಲಾಹಿ ಅಸ್ಸಲಾಮು ಅಲೈಕ ಅಯ್ಯುಹನ್ನಬಿಯ್ಯು ವರಹ್‌ಮತುಲ್ಲಾಹಿ ವಬರಕಾತುಹೂ. ಅಸ್ಸಲಾಮು ಅಲೈನಾ ವ‌ಅಲಾ ಇಬಾದಿಲ್ಲಹಿಸ್ಸ್ವಾಲಿಹೀನ್.
ಅಶ್‌ಹದು ಅಲ್ಲಾಇಲಾಹ ಇಲ್ಲಲ್ಲಾಹು ವ‌ಅಶ್ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್.....
#ಸ್ವಲಾತ್
ಅಲ್ಲಾಹುಮ್ಮ ಸ್ವಲ್ಲಿಅಲಾ ಸಯ್ಯಿದಿನಾ ಮುಹಮ್ಮದಿನ್ ವ‌ಅಲಾ ವ‌ಅಲಾ ಆಲಿ ಸಯ್ಯಿದಿನಾ ಮುಹಮ್ಮದಿನ್. ಕಮಾ ಸ್ವಲ್ಲೈತ ಅಲಾ ಇಬ್‌ರಾಹೀಮ ವ‌ಅಲಾ ಆಲಿ ಇಬ್‌ರಾಹೀಮ ವಬಾರಿಕ್ ಅಲಾ ಸಯ್ಯಿದಿನಾ ಮುಹಮ್ಮದಿನ್ ವ‌ಅಲಾ ಅಲಿ ಮುಹಮ್ಮದಿನ್ ಕಮಾ ಬಾರಕ್ತ ಅಲಾ ಇಬ್‌ರಾಹೀಮ ವ‌ಅಲಾ ಆಲಿ ಇಬ್‌ರಾಹೀಮ ಫಿಲ್ ಆಲಮೀನ ಇನ್ನಕ ಹಮೀದುನ್ ಮಜೀದ್..
#ದುಆ_ಕೊನೆಯ_ಅತ್ತಹ್‌ಯ್ಯಾತ್
ಅಲ್ಲಾಹುಮ್ಮಗ್‌ಫಿರ್‌ಲೀ ಮಾಕದ್ದಮ್ತು ವಮಾ ಅಖ್ಖರ್ತು ವಮಾ ಅಸ್ರರ್ತು ವಮಾ ಅ‌ಅ್‌ಲನ್ತು ವಮಾ ಅಸ್ರಫ್ತು ವಮಾ ಅನ್ತ ಅ‌ಅ್‌ಲಮು ಬಿಹೀ ಮಿನ್ನೀ ಇನ್ನಕ ಅನ್ತಲ್ ಮುಕದ್ದಿಮು ವ‌ಅನ್ತಲ್ ಮುಅ‌ಖ್ಖಿರು ಲಾಇಲಾಹ ಇಲ್ಲಾ ಅನ್ತ ಅಲ್ಲಾಹುಮ್ಮ ಇನ್ನೀ ಅಊಝುಬಿಕ ಮಿನ್ ಅಝಾಬಿಲ್ ಕಬ್‌ರಿ ವಮಿನ್ ಅಝಾಬಿನ್ನಾರಿ ವಮಿನ್ ಫಿತ್ನತಿಲ್ ಮಹ್ಯಾ ವಲ್‌ಮಮಾತಿ ವಮಿನ್ ಫಿತ್ನತಿಲ್ ಮಸೀಹಿದ್ದಜ್ಜಾಲ್.....
ನಮಾಝಿನಲ್ಲಿ ಕಡ್ಡಾಯವಾಗಿ ಹೇಳಬೇಕಾದ‌ ಕೆಲವು ಝಿಕ್ರ್‌ಗಳು...
ಅರಬಿ ಓದಲು ತಿಳಿಯದವರಿಗೆ ಉಪಕಾರಿಯಾಗಬಹುದು....
ತಾವು ಕಲಿಯಿರಿ..

Related Posts

Leave A Comment

Voting Poll

Get Newsletter