ಒಂದು ಸಂಗೀತ ಉತ್ಸವ ನಡೆಯುವ ಸಂದರ್ಭ ನಾನು ಇಸ್ಲಾಮನ್ನು ತಿಳಿದೆ

ಪ್ರಶಸ್ತಿ ವಿಜೇತೆ 30ಕ್ಕಿಂತಲೂ ಹೆಚ್ಚು ಪುಸ್ತಕದ ಬರಹಗಾರ್ತಿ ಹಾಗೂ ಪ್ರೇರಣಾ ಭಾಷಣಗಾರ್ತಿ,ನೈಮಾ ಬಿ ರಾಬರ್ಟ್ ತನ್ನ ಇಸ್ಲಾಂ ಧರ್ಮ ಮತಾಂತರಕ್ಕೆ ಪ್ರಧಾನ ಕಾರಣ ಹಾಗೂ ಇಸ್ಲಾಮಿನ ವಿಶೇಷತೆಯನ್ನು ವಿವರಿಸುತ್ತಾರೆ.

 ಬಾಲ್ಯದಲ್ಲಿ ತಾವು ಯಾವ ಧರ್ಮದ ವಿಶ್ವಾಸಿ? ಪೋಷಕರ ಧರ್ಮ ಯಾವುದು?

ನನ್ನ ತಾಯಿ ಕ್ರಿಶ್ಚಿಯನ್ ಹಾಗೂ ತಂದೆ ಕಮ್ಯುನಿಸ್ಟ್ ಆಗಿದ್ದರುತಂದೆ ನಾಸ್ತಿಕನಾಗಿರುವುದರಿಂದ ತಾಯಿಗೂ ಅದರ ಕಂಟಕ ಹತ್ತಿತ್ತುಆದ್ದರಿಂದ ಕ್ರಿಶ್ಚಿಯನ್  ಧರ್ಮದವರಾದರೂ ಕೂಡ ಆರಾಧನಾ ಕರ್ಮಗಳನ್ನು ಅನುಷ್ಠಾನ ಮಾಡುತ್ತಿರಲಿಲ್ಲಇದರಿಂದ ತಿಳಿಯಬಹುದು ಅವರೊಬ್ಬ ಧರ್ಮ ವಿಶ್ವಾಸಿ ಅಲ್ಲ.

ನನ್ನ ಯುವ್ವನ ತಲುಪುವ ತನಕ ಯಾವುದರಲ್ಲೂ ಪ್ರತ್ಯೇಕವಾದ ವಿಶ್ವಾಸ ಉಂಟಾಗಿರಲ್ಲಿಲ್ಲಆದರೆ ಯುವತ್ವ ಕಾಲದಲ್ಲಿ ಹಲವಾರು ಸಂಶಯ ಪ್ರಾರಂಭವಾಯಿತುನಾವು  ಭೂಲೋಕದಲ್ಲಿ ಜೀವಿಸುವ ಉದ್ದೇಶವೇನುಧರ್ಮ ವಿಶ್ವಾಸಿಗಳ ಆರಾಧನೆಗಳು ಹಾಗೂ ಮೂಲ ಕಾರ್ಯಗಳು ಯಾವುದು ಎಂಬ ಅನೇಕ ವಿಶ್ವ ಅನೇಕ ಪ್ರಶ್ನೆಗಳು ನನ್ನನ್ನು ಕಾಡುತ್ತಿತ್ತು.

• ನಿಮಗೆ ಇಸ್ಲಾಮಿನಲ್ಲಿ ಆಕರ್ಷಣೆವುಂಟಾದ ಯಾವುದಾದರೂ ಸಂಭವನೀಯ ಕಾರ್ಯಗಳಿದೆಯೇ?

ನಾನು ಈಜಿಪ್ಟಿಗೆ ಸಂಗೀತ ಉತ್ಸವಕ್ಕೆ ತೆರಳಿದಾಗ ಪ್ರಥಮ ಬಾರಿಯಾಗಿದೆ ಮುಸ್ಲಿಂ ಮಹಿಳೆಯರನ್ನು ಭೇಟಿಯಾದದ್ದುಅವರ ಬಟ್ಟೆಗಳ ಶೈಲಿಯನ್ನು ಕಂಡು ದಿಗ್ರ್ಬಾಂತನಾದೆಒಬ್ಬ ಸ್ತ್ರೀವಾದಿಯಾಗಿದ್ದರಿಂದ ಪೂರ್ತಿ ಹಿಜಾಬ್ನಿಕಾಬ್ ಧರಿಸಿದವರನ್ನು ಕಂಡು ಅಯ್ಯೋ ಪಾಪ ಅನಿಸಿತು.

ಆದ್ದರಿಂದ ಒಂದು ಸಭೆಯಲ್ಲಿ ಹಿಜಾಬ್ ಧರಿಸಿದ ಮಹಿಳೆಯೊಂದಿಗೆ ಮಾತನಾಡಲು ಅವಕಾಶ ದೊರಕಿತುನಾನು ಅವಳನ್ನು ಪ್ರಶ್ನಿಸಿದೆ : ಇಷ್ಟು ಸುಂದರಿಯಾದರೂ ತಮ್ಮ ಸೌಂದರ್ಯವನ್ನು ಹೊರತರಲು ನಿಮಗೆ ಅನ್ನಿಸಲಿಲ್ಲವೇಅವಳ ಉತ್ತರ ನನ್ನನ್ನು ಮೂಕವಿಸ್ಮತನಾಗಿಸಿತು. " ನಾನು ಯಾವತ್ತೂ ನನ್ನ ಸೌಂದರ್ಯದಿಂದ ಲೆಕ್ಕಾಚಾರ ಮಾಡುವವಳಲ್ಲ ನನ್ನ ಸ್ವಭಾವದಿಂದ ಹಾಗೂ ಅಭಿಪ್ರಾಯದಿಂದ ಜನರು ನನ್ನನ್ನು ಲೆಕ್ಕಾಚಾರ ಮಾಡಲಿಎಂದಾಗಿತ್ತು.!!!

  ನಾನು ಯಾವತ್ತೂ  ಉತ್ತರವನ್ನು ನಿರೀಕ್ಷಿಸಿರಲಿಲ್ಲಅದು ನನ್ನನ್ನು ಚಿಂತೆಯ ಲೋಕಕ್ಕೆ ಮಾಡಿ ನನ್ನ ಆಶಯಗಳನ್ನು ತಿದ್ದಲು  ಮಾತು ಸಹಕಾರವಾಯಿತುಇಸ್ಲಾಂ ಕೇವಲ ಅರಬಿ ಮತ್ತು ಏಷ್ಯಾಗಳಲ್ಲಿ ಮಾತ್ರ ಎಂದು ನಾನು ತಿಳಿದಿದ್ದೆಆದರೆನಾನು ಯಾವ ದೇಶಕ್ಕೆ ಯಾತ್ರೆ ಮಾಡಿದರೂ ಅಲ್ಲಿ ಇಸ್ಲಾಂ ಮತ್ತು ಮುಸ್ಲಿಮರನ್ನು ಕಾಣಲು ಸಾಧ್ಯವಾಯಿತು.

   ಆದ್ದರಿಂದ ಇಸ್ಲಾಂ ಸರ್ವ ಜನಾಂಗದವರು ಸ್ವೀಕರಿಸಲು ಅರ್ಹವಾದ ಬೃಹತ್ತಾದ ಜೀವನ ಶೈಲಿ ಎಂದು ನಾನು ತಿಳಿದೆ.

   ಬರಹ: ಅರ್ಪಾಝ್ ಮುಕ್ವೆ

Related Posts

Leave A Comment

Voting Poll

Get Newsletter