ಇಂದಿರಾ ಗಾಂಧಿ

ಅದೇ! 1960ರಲ್ಲಿ ಓರ್ವ ಮಹಿಳೆ ಪ್ರಧಾನಿಯಾಗಿ ದೇಶವನ್ನು 18 ವರ್ಷ ಸರ್ವಭೌಮತೆ,ಸಮಗ್ರತೆ,ಪ್ರಜಾಸಾತ್ಮಕ  ಸಭದ್ರ ದೇಶ ಕಟ್ಟಿರುವುದಾದರೆ,ಅವರೇ.ಇಂದಿರಾ ಪ್ರಿಯದರ್ಶಿನಿ ಗಾಂಧಿ.


ಇವರ ಹೆಸರು ಕೇಳಿದಾಗ ಬರುವುದೇ 1971ರಲ್ಲಿ ಪೂರ್ವ ಭಾಗ ಪಶ್ಚಿಮ ಪಾಕಿಸ್ತಾನದ ನಡುವೆ ಯುದ್ಧ ಆರಂಭವಾದಾಗ. ಯುದ್ಧದಲ್ಲಿ 93,000 ಪಾಕ್ ಯೋಧರು ಭಾರತ ಸೇನೆಗೆ ಶರಣಾಗಿದ್ದು ಇತಿಹಾಸದಲ್ಲೇ ದೊಡ್ಡ ದಾಖಲೆ,ಎಂದು ಹೆಸರಾಯಿತು.ಅಂದು ಇಂದಿರಾಗಾಂಧಿ ಕೈಗೊಂಡ ತೀರ್ಮಾನ ಭಾರತದ ಪೂರ್ವ ಭಾಗವನ್ನು ಶಾಂತಿ ನೆಲೆಸಿತು.


ಇಷ್ಟೆಲ್ಲಾ ಶಕ್ತಿಗಳಿಂದ ತೊಂದರೆಯಾದಾಗ ತೀವ್ರವಾಗಿ ನಿಲುವು ತೆಳೆಯುವಲ್ಲಿ ಇಂದಿರಾಗಾಂಧಿಯನ್ನು ಸರಿಗಟ್ಟುವ ನಾಯಕರು ದೇಶಕ್ಕೆ ಈವರೆಗೂ ದೊರೆತಿಲ್ಲ ಎಂಬುದಾಗಿದೆ ಸತ್ಯ.

                                                                                                                                                   ರಿಝ್ವಾನ್ ಪಡೀಲ್ 

Related Posts

Leave A Comment

Voting Poll

Get Newsletter