ಕುರ್ ಆನಿನಲ್ಲಿ ತಿಲಾವತ್ ಸೂಜೂದಿನ  14 ಆಯತ್ ಗಳಿವೆ. ನಾವು ತಿಲಾವತಿನ ಆಯತ್ ಓದಿದರೆ ಸೂಜೂದ್ ಸುನ್ನತ್ತಾಗಿದೆ. ಇದರ ರೂಪ ಹೇಗೆಂದರೆ ಮೊದಲನೆಯದಾಗಿ ಸುಜೂದಿನ ನಿಯ್ಯತ್ ಮಾಡಿ, ತಕ್ಬೀರತುಲ್ ಇಹ್ ರಾಮ್ ಕೈಕೆಟ್ಟಿದ ಬಳಿಕ ನೇರ ತಕ್ಬೀರ್ ಹೇಳಿ ಸೂಜೂದ್ ನಿರ್ವಹಿಸಿ, ಸಲಾಂ ಹೇಳಿ ನಿರ್ಗಮಿಸುವುದು (ಇದು ನಮಾಜ್ ನಲ್ಲದ ಸಮಯದ ರೀತಿಯಾಗಿದೆ). ಇನ್ನೂ ನಮಾಜಿನಲ್ಲಿ ಸೂರತ್ ಓದುವ  ವೇಳೆ ತಿಲಾವತಿನ ಆಯತ್ ಓದಿದರೆ ನೇರ ತಕ್ಬೀರ್ ಹೇಳಿ  ಸುಜೂದ್ ನಿರ್ವಹಿಸಿ ತಿರುಗಿ ಕಿಯಾಮಿಗೆ ಮರಳುವುದಾಗಿದೆ ಇದರ ರೂಪ.

Related Posts

Leave A Comment

Voting Poll

Get Newsletter